ಪ್ರೀತಿಯ ನನಗೆ.....
ಪ್ರೀತಿಯ ನನಗೆ...
ಓಹ್..ಎಷ್ಟೊಂದು ಖುಷಿ... ನನಗಾಗಿ ನಾನು ಯೋಚಿಸಿದ ದಿನಗಳು ಬಹುಶಃ ಇರಲಿಕ್ಕಿಲ್ಲವೇನೋ...
ಹೌದು..ಅಂದು ಬಡತನದಲ್ಲಿ ದೊಡ್ಡವಳಾಗಿ ಹುಟ್ಟಿ, ನನ್ನ ಬಗ್ಗೆ ನಾನು ಯೋಚಿಸುವ ದಿನಗಳಿಗೆ ಆಸ್ಪದ ಇರಲಿಲ್ಲ. ಕಾರಣ,ತಂಗಿ,ತಮ್ಮರ ಏಳಿಗೆಗೆ ಶ್ರಮಿಸಬೇಕಿತ್ತು.ಮನೆಗೆ ಮಗಳಿಗಿಂತ ಮಗನಾಗಿ ಬದುಕಬೇಕಿತ್ತು..ಮದುವೆ ನಂತರದಲ್ಲಿ ಮನೆಗಾಗಿ ಶ್ರಮಿಸಬೇಕಿತ್ತು.. ಇಂತವರ ಹೆಂಡತಿ, ಇಂತವರ ಸೊಸೆ, ಇಂತ ಮನೆಯ ಸೊಸೆ ಗಷ್ಟೇ ಸೀಮಿತ ನನ್ನ ಬದುಕು... ಹ್ಮ.. ಎಷ್ಟೆಂದರೂ ನಾನು ಗೃಹಿಣಿ ತಾನೇ?ಮನೆಗಷ್ಟೇ ಸೀಮಿತ ನನ್ನ ಬದುಕು.
ಮನೆ,ಅಡುಗೆ, ಬಂಧುಬಳಗ,ಮಕ್ಕಳು, ಮರಿ ಇಷ್ಟಕ್ಕೆ ನನ್ನ ಬದುಕು ಸಮಾಪ್ತಿ ಎನಿಸಿ ಹೋದಾಗ, ನನ್ನ ಬಗ್ಗೆ ನಾನು ಹೇಗೆ ಯೋಚಿಸಲಿ?ಪ್ರತೀ ಪೈಸೆಗೂ ಗಂಡನೆದುರು ಕೈ ಚಾಚುವ ,ಸಂಬಳ ಇಲ್ಲದೇ ದುಡಿವ ಮನೆ ಗೃಹಲಕ್ಷ್ಮಿ ನಾನು...ನಗು ಬರುತ್ತದೆ ಅಲ್ಲವೇ?
ತಲೆನೋವು ಎಂದು ಮಲಗಲಾಗದೆಯೇ, ನಗುನಗುತ್ತಾ ಮನೆಗೆ ಬಂದ ನೆಂಟರಿಗೆ ಅಡುಗೆ ಮಾಡಿ ಬಡಿಸಬೇಕು...ಜ್ವರ ಬಂದರೂ ತಾಳಿಕೊಂಡು ಮಡಿಯಲ್ಲಿ ತಲೆಸ್ನಾನ ಮಾಡಿ ದೇವರಿಗೆ ನೈವೇದ್ಯ ತಯಾರಿಸಿ ಕೊಡಬೇಕು.
ತಡರಾತ್ರಿಯವರೆಗೂ ನನ್ನ ಬೆನ್ನತ್ತಿ ಬರುವ...