...

2 views

ಸತ್ಯ ಕಥೆ 2
ಬದುಕಿಗೆ ಅರ್ಥ ಸಿಗಬಹುದು ಎಂಬ ಆಸೆಯಿಂದ ಗಂಡನ ಆರೋಗ್ಯ ಸರಿ ಇರದ ಕಾರಣ ಆರೈಕೆ ಮಾಡ ಹೊರಟೆ. ಆದರೆ

ಅವರಿಗೆ ನನ್ನ ಅವಶ್ಯಕತೆ ಇಲ್ಲ ಎಂಬ ಸತ್ಯ ಅರಿವಾಯಿತು ಪರ ಹೆಂಗಸಿನ ವ್ಯಾಮೋಹ ಇನ್ನೂ ತೀರದಾಗಿತ್ತು.

ಅವಮಾನದ ಸುರಿಮಳೆ ಏನ ಮಾಡಲಿ ಹೇಗೆ ಸಹಿಸಲಿ ದುಃಖದ ಮುಖವಿಟ್ಟು ದವಾಖಾನೆ ಯಿಂದ ಒರ ಬಂದೆನು.

ಯಾರ ಬೆಂಬಲವಿಲ್ಲದ ಕಾರಣ ಎಲ್ಲರೆದುರು ದೂಷಿತಳಾದೆ ಅವರವರ ಸ್ವಾರ್ಥಕ್ಕೆ ಒಂದು ಹೆಣ್ಣನ್ನ ಬಳಸಿಕೊಳ್ಳುವ ದೂರ್ಥರು.

ಆದರೂ ಕರ್ತವ್ಯ ಮತ್ತೆ ನೆನಪಾಗಿ ಹೋಗಿ ಸೇವೆ ಮಾಡಿದೆ ಆದರೆ ನೀನು ಬರುವ ಅವಶ್ಯಕತೆಯಿಲ್ಲ ನೀನು ಬಂದ್ರು...