#ನೀನೆಂದರೆ
ಮೊದ ಮೊದಲು ನೀನೆಂದರೆ ತುಂಬಾ ಇಷ್ಟ.ಆದರೆ ಇತ್ತೀಚಿಗೆ ಯಾಕೋ ಗೊತ್ತಿಲ್ಲ ನೀನೆಂದರೆ ನನಗೆ ಕಷ್ಟ .ಇಷ್ಟ ಕಷ್ಟದ ನಡುವೆ ನಾನೇಕೋ ನಷ್ಟವಾಗಿ ಬಿಡ್ತಾ ಇದೀನಿ ಅಂತ ತಿಳಿದ ಮೇಲೆ ಮನಸ್ಸು ಚೇಷ್ಟೆ ಮಾಡುತ್ತ ಸುಮ್ಮ ಸುಮ್ಮನೆ ನಗೋದನ್ನ ಕಲಿತು ಬಿಟ್ಟಿತು . ಹೃದಯ ತನ್ನೊಂದಿಗೆ ತಾನಾಗಿಯೇ ಋತುಮಾನಕ್ಕೆ ತಕ್ಕಂತೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಂಡಿತು . ಆದರೂ ಒಂಥರಾ ಕಚಗುಳಿ ಇಟ್ಟಂತೆ ಕಾಣಿಸುತ್ತಿದೆ ಈ ನನ್ನ ಪುಟ್ಟು ಹೃದಯಕ್ಕೆ ನೀನಿಲ್ಲದ ಜಗತ್ತು .
ಅದೇಕೋ ಸುಮ್ನೆ ಕುಳಿತಿರುವಾಗ ಅರಿವಿಲ್ಲದಂತೆ ಬರುವ ನಗು ನೂರಾರು ಕಲ್ಪನೆಗೆ ದಾರಿ ಮಾಡಿಕೊಡುತ್ತದೆ ಹಗಲಿರುಳು .ಆದರೂ ಅದಕ್ಕೆ ಸಂತೈಸೋದೆ ನನ್ನ ಗುರಿ ಅಂತ ನಾನೇನು ತಿಳಿದಿಲ್ಲ .ಮಗುವಿನ ಹಠದಂತೆ ಹಠ ಮಾಡಿ ಅತ್ತು ಕರೆದು ತಾನಾಗಿಯೇ ಸುಮ್ಮನಾಗುವದೆಂದು ಅದರ ಪಾಡಿಗೆ ಅದಕ್ಕೆ ಬಿಟ್ಟು ಬಿಡುತ್ತೇನೆ..ತಾಯಿ ಇಲ್ಲದ...