ಜೀವನದ ಪಯಣ...
ಒಂದೂರಲ್ಲಿ ಒಂದು ದೊಡ್ಡ ಕುಟುಂಬ..ಅದರಲ್ಲಿ
ಗಂಡ ಹೆಂಡತಿ ಮತ್ತು ಅವರ ಮಕ್ಕಳು...
ಅವರ ಸಂಸಾರ ಬಹಳ ನೆಮ್ಮದಿಯುತವಾಗಿ ಸಾಗುತ್ತಿತ್ತು. ಅವರಿಗೆ ಯಾವುದೇ ತರಹದ ತೊಂದರೆಗಳು ಇರಲಿಲ್ಲ. ಕುಟುಂಬದ ಹಿರಿಯ ಸದಸ್ಯ ಮನೆಯ ಇತರ ಸದಸ್ಯರನ್ನು ಬಹಳ ಶಿಸ್ತುಬದ್ಧಿನಿಂದ ಬೆಳೆಸಿದ್ದರು...
ಮಕ್ಕಳೂ ಸಹ ತಂದೆಯ ಆಜ್ಞೆಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದರು. ಅವರಿಗೆ ಉತ್ತಮ ಶಿಕ್ಷಣ ಸಹ ಕೊಡಿಸುತ್ತಿದ್ದರು....