...

5 views

ನಾಥೂರಾಮ್ ಗೋಡ್ಸೆ...
ನಾಥೂರಾಮ್ ವಿನಾಯಕ್ ಗೋಡ್ಸೆ ಪುಣೆ ಜಿಲ್ಲೆಯ ಚಿತ್ಪಾವನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅಂಚೆ ಇಲಾಖೆ ಉದ್ಯೋಗಿ ವಿನಾಯಕ ವಾಮನರಾವ್ ಗೋಡ್ಸೆ ಹಾಗೂ ತಾಯಿ ಲಕ್ಷ್ಮೀ ಎಂಬುವವರ ಐದನೇ ಮಗನಾಗಿ ಮೇ.19 1910 ರಲ್ಲಿ ಜನಿಸಿದವರೇ ನಾಥೂರಾಮ್​ ವಿನಾಯಕ್ ಗೋಡ್ಸೆ.

ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್​ ವಿಚಾರಣೆಯಲ್ಲಿ ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ ಎಂದು ಗೋಡ್ಸೆ ತನ್ನ ಪರ ವಾದವನ್ನು ಸವಿವರವಾಗಿ ಮಂಡಿಸಿದ್ದ, ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಗಾಂಧೀಜಿ ವಿರುದ್ಧ ಆತನ ತಕರಾರೆಂದರೆ?

. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ...