...

6 views

ದೋಸ್ತಾ...!!✨️🙈
ಕೊನೆ ಘಳಿಗೆಯಲ್ಲಿ ಕಟ್ಟಿಕುಂತ ಮೊಮ್ಮಕ್ಕಳಿಗೆ ಇದನ್ನ ಹೇಳ್ತವ್ ನಮ್ಮ ಕಡೇ ಇನ್ನೂ....! ಏನಂತ....??? (ಓದ್ರಿ ಮುಂದ್ )....
ಎಲ್ಲವನ್ನು ಹೇಳದೇ ತಿಳ್ಕೊಂಡು ಬಿಡ್ತಾರೇ ನಮ್ಮ ಯಜಮಾನ್ರು ಅನ್ನೋ ಹಳೇ ಡೈಲಾಗ್ ನ ಎತ್ತಿ ಈ ಕಡೆ ಬಿಸಾಕಿ...!!

ನಾಲ್ಕು ದಿನದ ಜೀವನದಲ್ಲಿ ಇದ್ದರೇ ನಿನ್ನಂಥವ ದೋಸ್ತ ಅಂತ ಗಂಡ ಇರಬೇಕು ನೋಡಲೋ.., ಇಲ್ಲಾ ಯಾವನಿಗ್ ಬೇಕೂ ಮೂರೂ ಗಂಟು..?ಅನ್ನೋ ಹಂಗ್ ಇರಬಾರದು ಅಂದ್ರೆ ನೀನ್ ದೋಸ್ತ ಆಗ್ಬೇಕು ನೋಡಪ್ಪ..!!?
ಅಂತ ಮನಸ್ಸಿನ ಮಾತುಗಳನ್ನು ಕೊನೇಲಿ ಹೇಳೋದ್ ಬದ್ಲು ಕಟ್ಟಿಕೊಂಡ್ ದಿನನೇ ಹೇಳಿ ಬಿಡೋದ್ ಒಳ್ಳೇದು ಅಲ್ಲಾ....?


ಹಿಂಗ್ ಎಲ್ಲ ಅನ್ನಿಸಿದ್ರೂ ಇನ್ನ್ ನಮ್ಮ ದೇಶದೊಳಗೆ ಇದನ್ನ ಹೊರಗ್ ಹೇಳಂಗಿಲ್ಲ..? ತಪ್ಪಿ ಹೇಳಿದ್ವು...! ಅಂತ ಇಟ್ಟಕಳ್ಳಿ 😂🙊ಅಪರಾಧ ಅನ್ನೋ ಗುಂಗಲ್ಲಿದ್ದವ ನಮ್ಮ ಹೆಣ್ಣಮಕ್ಕಳು.

ಅದಕ್ಕ್ ಎಲ್ಲವನ್ನೂ ಪಕ್ಕಕ್ಕಿಡಿ ಅನ್ನಿಸಿದನ್ನ ಆವಾಗವಾಗೆ ಹೇಳಿಬಿಡಿ ಇಲ್ಲಾಂದ್ರೆ ಹೊತ್ತು ನಿಲ್ಲೋದಿಲ್ಲ... ಮುಂದ್ ಬರೋ ಹೊತ್ತು ಹೆಂಗಿರತದೋ ಏನೋ...? ಯಾವನಿಗ್ ಗೊತ್ತು..?

ಸಿಗಲಾರದಕ್ಕ ಅಳೋದು ಬಿಡಿ, ಸಿಕ್ಕವನಿಗೆ ಮನಸ್ಸಿನ ಮಾತುಗಳನ್ನು ಬೇಗ...