ತಾಯಿಯ ಋಣ
ಈ ಜಗತ್ತಿನಲ್ಲಿ ತುಂಬಾ ಅತ್ಯುತ್ತಮ ವ್ಯಕ್ತಿ ಎಂದರೆ ತಾಯಿ. ಏಕೆಂದರೆ,ಕಷ್ಟಪಟ್ಟು 9 ತಿಂಗಳು ಹೊತ್ತು ಹೆತ್ತು ನಮ್ಮನ್ನು ಬೆಳೆಸಿದವರು ತಾಯಿ ಮತ್ತು ಎಲ್ಲರಿಗಿಂತ ಹೆಚ್ಚು ಪ್ರೀತಿಸುವುದು ಮಗುವನ್ನು ನಮ್ಮ ತಾಯಿಯ ಜೊತೆ ಉತ್ತಮವಾದ ಬಿಡಿಸಲಾ ಸಾಧ್ಯವಾದ ಬಂದವಿರುತ್ತದೆ. ನಮಗೆ ಜನ್ಮ ನೀಡಿ ನಮ್ಮನ್ನು ಪೋಷಿಸುತ್ತಾಳೆ ಅವಳು ನಮಗೆ ಈ ಜಗತ್ತಿನಲ್ಲಿ ಬದುಕಲು...