ಶೀರ್ಷಿಕೆ:- ಹೆಣ್ಣೆಂದರೆ ಬೆಳಕು ಹೆಣ್ಣೆಂದರೆ ಬದುಕು*
ಹೆಣ್ಣೆಂದರೆ ಪದಗಳಲ್ಲಿ ಬಣ್ಣಿಸಲಾಗದವಳು
~~~~~~~~~~~~~~~~~~~~~~~~~~~~
*ಹೆಣ್ಣೆಂದರೆ ಮನೆಯ ಬೆಳಕು ಹೆಣ್ಣೆಂದರೆ ಬದುಕು* ಹೆಣ್ಣಿನ ಪಾತ್ರ ಬಹಳ ಮಹತ್ವವಾದದ್ದು. ಅವಳು ಹುಟ್ಟಿನಿಂದ ಸಾಯುವ ತನಕ ಅವಳ ಪಾತ್ರ ಬಹಳ ಭಿನ್ನ ಭಿನ್ನವಾದದ್ದು. ಅವಳಿಲ್ಲದೆ ಜೀವನ ಖಂಡಿತಾವಾಗಿಯೂ ಇಲ್ಲ. ಈ ಜಗದ ಸೃಷ್ಟಿಕರ್ತೇ ಹೆಣ್ಣಾಗಿರುವಾಗ ಅವಳಿಲ್ಲದೆ ಈ ಜಗವಿರಲು ಸಾಧ್ಯವೇ ಇಲ್ಲ. *ಹೆಣ್ಣೇ ಬಾಳಿನ ಬೆಳಕು* ಆಕೆ ಒಬ್ಬಳು ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ನಾದಿನಿ, ಅಕ್ಕ, ತಂಗಿ,ಅತ್ತಿಗೆಯಾಗಿ ವಿವಿಧ ಪಾತ್ರದಲ್ಲಿ ಮಿಂಚುವಳು.ಅವಳಿಗೆ ಸಮವಾದವರು ಇಲ್ಲಿ ಯಾರೂ ಇಲ್ಲ. ಪ್ರತಿಯೊಂದು ಮನೆಯೂ ಬೆಳಗಬೇಕೆಂದರೆ ಅಲ್ಲಿ ಒಬ್ಬಳು ಹೆಣ್ಣು ಬೇಕೇ ಬೇಕು. ಪ್ರತಿ ಗಂಡಿನ ಏಳಿಗೆಗೆ ಅವಳ ಪಾತ್ರ ಬಹಳ ಮಹತ್ವವಾದದ್ದು....