...

4 views

"ಆಸರೆ...(ನೀತಿ ಕಥೆ)
"ನೊಂದು ಅಳುವಾಗ ಕಣ್ಣೀರ ಒರೆಸುವ ಕೈ ಯೊಂದು ಇದ್ದಾಗ ಮನಸ್ಸಿಗೆ ಆನಂದವು..,

ಒಂದು ಊರಲ್ಲಿ (ಸೋಮನಳ್ಳಿ )ಸುಮನಾ ಮತ್ತು ಚಂದ್ರ ಎಂಬ ಗಂಡ ಹೆಂಡತಿ ಇದ್ದರು ಅವರಿಗೆ ಒಂದು ಮುದ್ದಾದ ಗಂಡು ಮಗು ಇತ್ತು ತುಂಬ ಆನಂದದಿಂದ ಜೀವನ ಸಾಗಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಕಾಡಿನ ದಾರಿಯಲ್ಲಿ ನಡೆದು ಬರುವಾಗ ಇಬ್ಬರು ಭಯದಿಂದ ತತ್ತರಿಸಿದರು ಯಾಕೆಂದರೆ ಅವರ ಮುಂದೆ ಸಿಂಹವಿತ್ತು ಭಯದಿ ಓಡುವಾಗ ಎಡವಿ...