...

4 views

ಆಧುನಿಕ ಮದುವೆಯ ಅವಾಂತರಗಳು!



ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ. ಅನ್ನೊ ಮಾತಿನಂತೆ ಋಣ ಇದ್ರೆ ಮಾತ್ರ ಈ ಮದುವೆ, ಮನೆ, ಮಕ್ಳು ಅಂತ ಗೊತ್ತಿದ್ರು. 

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂತ ಈ ಜನ ಮಾಡ್ಕೊಂಡಿರೊ ನಾಣ್ಣುಡಿಯನ್ನೆ ಜನ ಇತ್ತಿಚೆಗೆ ಹೆಚ್ಚು ಫಾಲೋ ಮಾಡ್ತಿದಾರೆ☹️. 

ಈಗ ಆಗ್ತಿರೊ ಮದುವೆಗಳಲ್ಲಿ 10% ಲವ್ ಮ್ಯಾರೇಜ್ ಗಳು, ಇನ್ನೂ 10-20% ಲವ್ ಕಮ್ ಅರೇಂಜ್, ಇನ್ನೂ ಉಳಿದ 70 - 80% ಮದುವೆಗಳು ವಧುವರಾನ್ವೇಷಣಗೆ ಅಂತಾನೆ ಇರುವ ನೂರಾರು ಮ್ಯಾಟ್ರಿಮೊನಿ ಸೈಟ್ಗಳು, ಮದುವೆ ಬ್ರೋಕರ್ಗಳು, ಮತ್ತು ಸಂಬಂಧಿಕರ ಮೂಲಕ ನಡೆಯುತ್ತೆ.

ಮ್ಯಾಟ್ರಿಮೊನಿ ಸೈಟ್ಗಳಲ್ಲಿ ಹಾಕಿರೊ ಫೋಟೋಗಳು, ಪ್ರೊಫೈಲ್,  ನೋಡಿ ಮೋಸ ಹೋಗ್ತಾರೆ.  

ಹೈ-ಫೈ ಪ್ರೊಫೈಲ್ ಕ್ರಿಯೇಟ್ ಮಾಡಿ, ದೊಡ್ಡ...