...

10 views

ಕ್ಯಾನ್ಸರ್...
ವಿಶ್ವ ವಿಖ್ಯಾತ ಫ್ಯಾಸನ್ ಡಿಸೈನರ್ ಮತ್ತು ಬರಹಗಾರ್ತಿಯಾದ ಕಿರ್ಸಿಡಾ ರೋಡ್ರಿಗಸ್ ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ...!

1) ವಿಶ್ವದಲ್ಲಿನ ಐಷಾರಾಮಿ ಕಾರುಗಳು ನನ್ನ ಮನೆಯಲ್ಲಿವೆ ಆದರೆ ನನ್ನ ಯಾತ್ರೆ ಮಾತ್ರ ವೀಲ್ ಚೇರ್ 'ನಲ್ಲಾಗಿದೆ..!

2) ನನ್ನ ಮನೆಯಲ್ಲಿ ಎಲ್ಲಾ ರೀತಿಯ ಬಟ್ಟೆ ಬರೆಗಳು ಮತ್ತು ಚಪ್ಪಲಿಗಳು ತುಂಬಿಕೊಂಡಿವೆ ಆದರೆ ಆಸ್ಪತ್ರೆಯಲ್ಲಿ ಸಣ್ಣ ತುಂಡು ವಸ್ತ್ರದೊಂದಿಗೆ ನನ್ನ ಶರೀರ...