...

13 views

ದೃಢಮನಸು...
ಓದಿದ್ದು ಕೇಳಿದ್ದು ಎಲ್ಲಾ ಒಟ್ಟಿಗೇ ಗೀಚಿದ್ದು .

ದೃಢ ಮನಸ್ಸಿನವರ ೧೨ ವರ್ತನೆಗಳು 👈👈

1. ಮುಂದೆ ಸಾಗಿ ಬಿಡ್ತಾರೆ. ಸಾರಿ ಗೀರಿ ಅಂತೆಲ್ಲ ಹೇಳಿಕೊಂಡು ಸಮಯ ವ್ಯರ್ಥಮಾಡುವ ಮಾತೇ ಇಲ್ಲ.

2. ಖುಷಿಯಾಗಿರುತ್ತಾರೆ. ಯಾರನ್ನೂ ದೂರುವುದಿಲ್ಲ.
ಕೈಲಾಗದ ಕೆಲಸಕ್ಕೆ ಮುಂದಾಗುವುದಿಲ್ಲ.

3. ಸುಮ್ಮ ಸುಮ್ಮನೆ ಹೊಗಳುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಯಾರು ಯಾರಿಗೋ ಸಲಾಮು...