😊ಹಾಗೇ ಸುಮ್ನೆ ಟೈಮ್ಪಾಸ್ ದೆವ್ವದ ಕಥೆ😊
yq ವೇದಿಕೆಯಲ್ಲಿ ಬರೆದ ಬರಹ ನೆನಪಿಗೆ ಇಲ್ಲಿ ಪೋಸ್ಟ್ ಮಾಡಿದೆ 😊
ಕಥೆ 👇👇
ನನಗೆ ಹಾಲಿನ ಡೈರಿಯಲ್ಲಿ ದಿನ ಬೆಳಗ್ಗೆ 6 ರಿಂದ ಮದ್ಯಾಹ್ನ 12 ರವರೆಗೆ, 1ಬ್ಯಾಚ್ನ ಕೆಲಸ ಮುಗಿಯುತ್ತಿತ್ತು, ಹಾಗೇ ಎಂದಿನಂತೆ ಅಂದು ಕೂಡ ಮದ್ಯಾಹ್ನ ನಾನು ಮನೆಗೆ ಬರುವಾಗ 12ವರೆಯ ಸಮೀಪವಾಗುತ್ತಿತ್ತು ಮತ್ತು ಮನೆಗೆ ಹೋಗಲು ನಟ ನಟ ಬಿಸಿಲಿನ ಒಂದು ಗುಡ್ಡೆಯ ದಾರಿಯಲ್ಲಿ ಬರುತ್ತಿದ್ದ ಕಾರಣ ಯಾವಾಗಲು ಮಂಗಳವಾರ, ಶುಕ್ರವಾರ ನನಗೆ ಹೊಯ್ಗೆ ಮೈ ಮೇಲೆ ಬೀಳುತ್ತಿದ್ದಂತೆ ಬಾಸವಾಗುತ್ತಿತ್ತು, ಇದರ ನಂತರ 1 ದಿನಬಿಡದೇ ನನಗೆ ಜ್ವರ ಬರುತ್ತಿತ್ತು,...