...

11 views

ಜೀವನ
{part}1

ಪುಟ್ಟ ಸಂಸಾರ, ಚಿಕ್ಕ ಊರು, ಹಳ್ಳಿಯ ಜೀವನ ಒಬ್ಬರು ಒಳ್ಳೆಯವರು ಇನ್ನೊಬ್ಬರು ಕೆಟ್ಟವರು ಆದರೆ ಅವರವರ ದೃಷ್ಟಿ ಕೋನದಿಂದ ಎಲ್ಲರೂ ಒಳ್ಳೆಯವರೇ

ಒಬ್ಬರಿಗೆ ಕೋಪ ಇನ್ನೊಬ್ಬರಿಗೆ ತಾಳ್ಮೆ ಮನೆಯ ಒಡತಿ ಹೇಳಿಕೊಳ್ಳಲು ಮಾತ್ರ ಆದರೆ ಅವರಿಗೆ ಅಲ್ಲಿ ಯಾವ ಬೆಲೆಯೂ ಇಲ್ಲ!

ಯಾಕೆಂದರೆ ಹೆಣ್ಣು ಎಂದರೆ ಎಲ್ಲರಿಗೂ ಕೇವಲ ಅವರ ಅನುಕೂಲತೆಗೆ ಮಾತ್ರ ಒಳ್ಳೆಯವರು,...