...

0 views

ಮಾತಿನೊಂದಿಗೆ ಮೌನ ಸಂಯೋಗ
"ಮಾತಿನ ಸಂತೆಯಲಿ ಕಳೆದು  ಹೋಗದಿರು  ಎಂಬುದು  ಉಕ್ತಿ.."
ಆದರೆ... ಚಿತ್ರಗಳೊಂದಿಗೆ ಮಾತನಾಡಬೇಕಂತೆ.. ಬದಲು....ಚಿತ್ರವೇ ನಮ್ಮ ಸಾಂಗತ್ಯದಲಿ ಆಸೀನವಾಗಿ
ಕಥೆ ಹೇಳಲು ಆರಂಭಿಸಿದರೆ  ಒಳಿತು.
ನಾವು ಹೇಳುವ ಕಥೆಗೆ ಆರಂಭಾತ್ಯಗಳಿಲ್ಲ..
ಒಂದರ ನಂತರ ಒಂದೆನ್ನುವ ಪರಿಪಾಠವಂತೂ ಇಲ್ಲವೇ ಇಲ್ಲ.
ಚಿತ್ರ ಕಥೆ ಹೇಳಬಹುದು ...ಶಿಲ್ಪಗಳಂತೆ ಮಾತನಾಡಬಹುದು..
ತನ್ನುದಯ ಅಸ್ತಿತ್ವದ ಹಂಬಲದ ನೆನಪನ್ನು ಹಂಚಿಕೊಳ್ಳಲು ಸಕಾಲ ನಾವು ನೋಡುವ ಸಮಯ.
ಚಿತ್ರ ಕಥೆ ಹೇಳುತ್ತವೆ ಅಲ್ಲವೇ? ಕೇಳುವ ಕಿವಿ ಆ...