ಸಮಾನತೆ.
ಹಾಯ್ ಫ್ರೆಂಡ್ಸ್ 🙏.
ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದೆ,
ಈ ವರ್ಷದ ವಿದಾಯಕ್ಕೆ.
ಕ್ರಿಸ್ ಮಸ್ ಜೊತೆ ಹೊಸ ವರ್ಷದ ಆಗಮನದ ಆಚರಣೆಗೆ ಜನ ತಯಾರಿ ನಡೆಸಿದ್ದಾರೆ.
ಆದ್ರೆ ಹಿಂದೂಗಳ ಹೊಸ ವರ್ಷ ಯುಗಾದಿ ಅನ್ನೋದೆ ಇಂದಿನ ಯುವ ಜನತೆಗೆ ಅರಿವಿಲ್ಲ!!.
ಏನೊ ಪಾಶ್ಚಿಮಾತ್ಯರ ಆಚರಣೆಗೆ ದಾಸರಾಗಿ ನಮ್ಮ ತನವನ್ನು ಮರೆತು, ಬೇರೆಯವರ ತಾಯಿಯನ್ನು ನಮ್ಮ ತಾಯಿ ಅನ್ನೋಕೆ ಹೊರಟಿದ್ದಾರೆ😑 ಏನ್ ಹೇಳ್ಬೇಕೊ ಇಂಥ ಮೂಢಾತ್ಮರಿಗೆ ನನಗಂತು ಗೊತ್ತಾಗ್ತಿಲ್ಲ.
ಕಾಲ ಬದಲಾಗಿದೆ, ಹೊಸ ಟ್ರೆಂಡ್, ಫ್ಯಾಷನ್ ನೀವೇನು 1947 ಕಾಲದವರತರ ಪ್ರಶ್ನೆ ಮಾಡ್ತೀರ ಅಂತಾರೆ,
ಏನಾದ್ರು ಕೇಳಿದ್ರೆ. ಹೋಗ್ಲಿ ಬಿಡಿ ಸ್ವತಂತ್ರ ದೇಶದಲ್ಲಿ ಎಲ್ಲ ಆಚರಣೆಗಳಿಗೂ, ಗೌರವವಿದೆ.
ಈಗ ಮುಖ್ಯ ವಿಚಾರಕ್ಕೆ ಬರ್ತೀನಿ,
ಸಮಾನತೆ ಎನ್ನುವ ಹೆಸರಿನಲ್ಲಿ ಈ...