ಜ್ಯೋತಿರ್ಲಿಂಗ...
🙏🙏🙏🙏 ಓಂ ನಮಃ ಶಿವಾಯ 🙏🙏🙏🙏
ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ....?
ಅವುಗಳ ಮಹತ್ವವೇನು....? ಇಲ್ಲಿದೆ ಮಹತ್ವದ ಮಾಹಿತಿ
ಪುರಾಣಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ದೇಶಾದ್ಯಂತ 12 ಸ್ಥಳಗಳಲ್ಲಿ ಇರುವ ಶಿವಲಿಂಗದಲ್ಲಿ ಶಿವನು ಸ್ವತಃ ಜ್ಯೋತಿಯಾಗಿರುತ್ತಾನೆ. ಆದ್ದರಿಂದ ಅವುಗಳನ್ನು ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ.
ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ದೇಶಾದ್ಯಂತ ಮಹಾಶಿವರಾತ್ರಿ (Mahashivratri) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು. ಈ ಸಮಯದಲ್ಲಿ ಶಿವ ಭಕ್ತರು ತಮ್ಮ ಉಪವಾಸ, ಪೂಜೆ, ಸ್ಮರಣೆ ಮೂಲಕ ಶಿವನನ್ನು ಮೆಚ್ಚಿಸಲು, ಶಿವನ ಆಶೀರ್ವಾದ ಪಡೆಯಲು ಪ್ರಯತ್ನಿಸುತ್ತಾರೆ. ದೇಶದಲ್ಲಿ ಅನೇಕ ಪ್ರಸಿದ್ಧ ಶಿವನ ದೇವಾಲಯಗಳಿದ್ದರೂ ಶಿವನ 12 ಜ್ಯೋತಿರ್ಲಿಂಗಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಪುರಾಣಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ 12 ಸ್ಥಳಗಳಲ್ಲಿರುವ ಶಿವ ಲಿಂಗದಲ್ಲಿ ಶಿವನು ಸ್ವತಃ ಜ್ಯೋತಿಯಾಗಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಅವುಗಳನ್ನು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಈ ಜ್ಯೋತಿರ್ಲಿಂಗಗಳ (Jyotirlinga) ದರ್ಶನದಿಂದ ಭಕ್ತರ ಪಾಪಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಈ 12 ಜ್ಯೋತಿರ್ಲಿಂಗಗಳು ಯಾವುವು, ಅವುಗಳ ಮಹತ್ವವೇನು ಎಂದು ತಿಳಿಯೋಣ...
1. ಸೋಮನಾಥ ಜ್ಯೋತಿರ್ಲಿಂಗ, ಗುಜರಾತ್ (Somnath Jyotirlinga, Gujarat)
ಸೋಮನಾಥ ಜ್ಯೋತಿರ್ಲಿಂಗವು ಗುಜರಾತ್‌ನ ಸೌರಾಷ್ಟ್ರದಲ್ಲಿ ಅರೇಬಿಯನ್ ಸಮುದ್ರದ ದಡದಲ್ಲಿದೆ. ಇದು ಸೋಮನಾಥ್ ಎಂದು ಕರೆಯಲ್ಪಡುವ ದೇಶದ ಮೊದಲ ಜ್ಯೋತಿರ್ಲಿಂಗ....