...

2 views

ನನ್ನ ಬದುಕಿನ ಅಳಲು...
#WritcoStoryPrompt115
ನೀವು ಸಾಯಲು ಭಯಪಡುವ ಕಾರಣ ನೀವು ಬದುಕಲು ಬಯಸುತ್ತೀರಾ? ಪ್ರಶ್ನೆಯ ಬಗ್ಗೆ ಏನಾದರೂ ಬರೆಯಬೇಕು ಎಂದು ನೀವು ಭಾವಿಸಿದರೆ, ಮುಂದುವರಿಯಿರಿ ಮತ್ತು ಹಾಗೆ ಮಾಡಿ.:- ಹೌದು ತುಂಬಾ ಸಾರಿ ಸಾಯಬೇಕು ಅನ್ನಿಸಿದೆ ಆದರೆ ಸಾಯಲು ಭಯ
ಕಾರಣ:-ನನ್ನ ಜೀವನ ಕೂಡ ಹಾಗೇ ಇದೆ ಅಪ್ಪ ಅಮ್ಮನ ಜೊತೆ ಇದ್ದಾಗ ತುಂಬ ಚೆಂದ ಇತ್ತು ಆದರೆ ಮದುವೆ ನಂತರ ಎಲ್ಲವೂ ಬದಲಾಯಿತು.

ಗಂಡನಿಗೆ ಹಣದ ಹುಚ್ಚು ಶೋಕಿಯ ಹುಚ್ಚು ಹಣದ ಹುಚ್ಚು ನನ್ನ ಪ್ರೀತಿ...