ಮನದ ಮಾತು ಕೇಳಲು ಮುದ್ದಾದ ಮನಸೊಂದ್ದಿದ್ದರೆ ಸಾಕು..❤
ವಿನು ಮತ್ತು ಅರ್ಜುನ್ ತುಂಬಾ close and best friends ಆಗಿರ್ತರೆ ಇವರು ಒಂದು ದಿನ ಮೀಟ್ ಆಗ್ತಾರೆ.
arjun- ವಿನು ನೀನು ಹೀಗೆ ಎಲ್ಲರ ಮುಂದೆ ನಗ್ಬೇಡ ಕಣೇ.. ಯಾಕಂದ್ರೆ ನಿನ್ ನಗು ನೋಡಿ ಇನ್ನೊಬ್ರು ನೋವು ಪಡೋ ಹಾಗೆ ಆಗ್ಬಾರ್ದು ಅಲ್ವಾ so plz ಇನ್ನು ಮೇಲೆ ಎಲ್ಲರ ಮುಂದೆ ಹೀಗೆ ನಗ್ಬೇಡ ಆಯ್ತಾ...
vinu- ತುಂಬಾ ಬೇಜಾರ್ನಲ್ಲಿ ನನ್ ನಗು ನೋಡಿ ನೋವು ಪಡೋರು ಇದಾರೆ ಅಂತ ನನಗೆ ಗೊತ್ತೆ ಇರ್ಲಿಲ್ಲ ಮೊದಲೇ ಗೊತಿದಿದ್ರೆ ನನ್ ನಗೋದನ್ನೇ ಬಿಟ್ ಬಿಡ್ತಿದ್ದೆ.
arjun-hey ವಿನು plz ಬೇಜಾರ್ ಆಗ್ಬೇಡ ನನ್ ಹೇಳಿದ್ದು ಹಾಗಲ್ಲ ಕಣೇ ಹೇಳಿದ್ರೆ ನಿನಗೆ ಅರ್ಥ ಆಗೋಲ್ಲ sry ಬೇಜಾರ್ ಮಾಡ್ಕೋಬೇಡ ಆಯ್ತಾ...
vinu- ಬೇಜಾರ್ ಏನಿಲ್ಲ. ನಾನು ಎಲ್ಲರ ಮುಂದೆ ನಗ್ಬಾರ್ದು ಅಷ್ಟೆ ಅಲ್ವಾ ನಗೋದಿಲ್ಲ ok ನ
arjun - ಲೇ ವಿನು plz ಅರ್ಥ ಮಾಡ್ಕೋ ನಾನು ನಿನಗೆ ಬೇಜಾರ್ ಮಾಡ್ಬೇಕು ಅಂತ ಹಾಗೆ ಹೇಳಿಲ್ಲ... ಸರಿ ಈಗ ಹೇಳ್ತೀನಿ ಕೇಳು... ಆ ನಿನ್ ನಗು ಇದ್ಯಲ್ಲ heart killing ಕಣೇ 💔
ನೀನೇನೋ ನನ್ನ besti ಅಂತೀಯಾ but ನನಗೆ ನಿನ್ ಮೇಲಿರೋ ಆ love feelings ಹೋಗ್ತಾನೆ ಇಲ್ಲ. ನಾನು ಕಣ್ಮುಚ್ಚಿದ್ರೆ ಸಾಕು ಆ ನಿನ್ ನಗುನೇ ನನ್ ಕಣ್ಮುಂದೆನೆ ಬರುತ್ತೆ.. ಈ life ಗೆ ಈ ಹೃದಕ್ಕೆ ನೀನೇ ಬೇಕು ಅನ್ಸುತ್ತೆ.ನಿನಗೆ ಎಷ್ಟು ಹೇಳಿದ್ರು ಅರ್ಥ ಮಾಡ್ಕೋತಾನೆ ಇಲ್ಲ besti besti ಅಂತೀಯಾ its ok ಬಿಡು besti ಆಗಿಯೇ ಇರೋಣ but ಆ ನಿನ್ ನಗು ನೋಡೀನೇ ನಾನು.... ಅಷ್ಟೆ ಇನ್ನೇನು ಹೇಳೊಲ್ಲ ನಿನಗೆ ಹೇಳಿ ಏನು use ಇಲ್ಲ ಬಿಡು but ಬೇಜಾರ್ ಆಗ್ಬೇಡ ಅಷ್ಟೆ plz...
vinu- its ok ಕಣೋ ನಂಗೇನು ಬೇಜಾರ್ ಇಲ್ಲ... ಸರಿ ಹೋಗೋಣ
arjun - ಸರಿ ಹೋಗೋಣ but ನಾನು ಮುಂಬೈ ಹೋಗ್ತಿದೀನಿ ಟ್ರೈನಿಂಗ್ ಇದೆ ಮತ್ತೆ ವಾಪಾಸ್ ಬರೋದು
7 or 8 month ಆಗ್ಬೋದು ಆಯ್ತಾ..
ನಿನ್ನ ತುಂಬಾ miss ಮಾಡ್ಕೋತೀನಿ miss u ಕಣೇ time ಸರಿಯಾಗಿ ಊಟ ನಿದ್ದೆ ಮಾಡು tc ಆಯ್ತಾ ಅಂತ ಹೇಳ್ತಾನೆ... ಅರ್ಜುನ್ ನ ತುಂಬಾ ಹಚ್ಕೊಂಡಿರೋ ವಿನುಗೆ ಇದನ್ನ ಕೇಳಿ ತುಂಬಾ ಬೇಜಾರ್ ಆಗುತ್ತೆ ಆದ್ರೆ ಅವಳು ಆ ಬೇಜಾರ್ ನ ಅವನ ಮುಂದೆ ತೋರಿಸ್ಕೊಳ್ದೆ hmm ಸರಿ ನಿನ್ ಹುಷಾರಾಗಿ ಹೋಗಿ ಬಾ ಅಂತ ಹೇಳ್ತಾಳೆ... ಅರ್ಜುನ್ ಕೂಡ ವಿನು ಅಂದ್ರೆ ಪ್ರಾಣ... ಅವನು ಅವಳನ್ನ...