...

6 views

ಆ ಕರ್ಣನಂತೆ (ಸಣ್ಣ ಕಥೆ )
ಇಳಿ ಸಂಜೆ ಸೂರ್ಯನ ನಿರ್ಗಮನ ವೀಕ್ಷಿಸುತ ಕೈಲಿರುವ ಸಿಗರೇಟ್ಇಂದ ಸುರುಳಿಯಾಕರವಾಗಿ ಹೊಗೆಚೆಲ್ಲುತ್ತ ಕಡಲಿನ ಅಬ್ಬರ ವೀಕ್ಷಿಸುತ ನಿಂತ ಕರ್ಣನಿಗೆ ಯಾಕೋ ಇಂದು ಸಮುದ್ರ ಎಂದಿನಂತೆ ಆರ್ಭಟೀಸದೆ ತನ್ನನ್ನೇ ಮರೆತು, ಅಂಜಿಕೆಯಲಿ ನಿಂತತೆ ತೋರಿತು... ಹೌದು ತನ್ನ ಬಹುಪಾಲು ಸಮಯ ಸಮುದ್ರ ತೀರದಲ್ಲಿ ನಿಂತು ಮನಸೋಇಚ್ಛೆ ಬೈಯುತಿದ್ದ ಕರ್ಣ ತನ್ನ ಮನದೊಳಗಿನ ದುಃಖವನ್ನು ಕಣ್ಣೀರಿನ ಮೂಲಕ ಹೊರ ಹಾಕುತ್ತಿದ್ದ.....