ಏನಿದು?😊
#ನೀನೆಷ್ಟು_ಮಾಯಾವಿ_ಗೊತ್ತಾ?🙄
This is to much ಹ್ನಾ..ನನಗೆ ಚೂರು ನಿನ್ನ ಬಿಹೇವಿಯರ್ ಇಷ್ಟ ಆಗ್ಲಿಲ್ಲ.
ಆಹಾ,ಮಳ್ಳಿ ತರ ಮುಖ ಮಾಡೋದು ನೋಡು.ಒಮ್ಮೆಲೇ ಆಫ್ ಆಗಿ ಭಯ ಬೀಳಿಸ್ತೀಯಾ..ಒಳ್ಳೆ,ಚೆನ್ನಾಗಿ ಇದೀಯಾ ಬಿಡು.ನಿನ್ನ ಹೊಟ್ಟೇನೋ ಬಕಾಸುರ ವಂಶ.ಎಷ್ಟು ತುಂಬಿಸಿದ್ರೂ ಸಾಕಾಗಲ್ಲ..ತಿಂಗಳ ಕೊನೆಯಲ್ಲಿ ಗೊತ್ತಾಗುತ್ತೆ ನಿನ್ನ ಹಸಿವಿಂಗಿಸಿದ ಪ್ರಭಾವ...ಅಲ್ಲ, ಬೆಳಗಿನಿಂದ, ಸಂಜೆ ತನಕ ನಿನ್ನ ನೇವರಿಸ್ತಾ ಕೂತಿರ್ತಾರಲ್ಲ ಅದೇನ್...