...

13 views

ಅತಿಯಾದ ಪ್ರೀತಿ... ❤️
ನೀನೇ ಎಲ್ಲ ನಿನ್ನಂದಲೇ ಎಲ್ಲ ಅಂದುಕೊಂಡಿದ್ದು ಅತಿಯಾಯಿತು,
ಜೀವನದಲ್ಲಿ ಯಾರನ್ನು ಅತಿಯಾಗಿ ಪ್ರೀತಿಸಬಾರದು ಯಾಕೆಂದರೆ ಅತೀ ಎನ್ನುವುದೇ ಅಪಾಯ,
ಅತಿಯಾದರೆ ಅಮೃತಾಕೂಡ ವಿಷ,
ಅತಿಯಾದ ಪ್ರೀತಿ ಅವರಲ್ಲಿ ಸಣ್ಣ ಬದಲಾವಣೆ ಕಂಡರೂ ಸಹಿಸುವುದಿಲ್ಲ ಎಲ್ಲಿ ಕೈ ಜಾರಿ ಹೋಗುತ್ತೆ ಎನ್ನುವ ಭಯ ಶುರುವಾಗುತ್ತೆ, ನೆಮ್ಮದಿಯನ್ನು ಕೆಡಿಸುತ್ತೆ, ಬೇರೆ ಬೇರೆ...