"ಹೆಣ್ಣಿನ ಮನದೊಳಗೇನಿದೆ....
"ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ ಅದು ಸತ್ಯ ಅವಳ ಬದುಕು ಅವಳಿಗಾಗಿ ಅಲ್ಲ ತನ್ನವರಿಗಾಗಿ ತನ್ನ ಸುತ್ತಮುತ್ತಲಿನವರಿಗಾಗಿ ಅವಳೊಂದು ಅಧ್ಭುತ ಯಾರಿಗು ಅರ್ಥವಾಗದ ಅಧ್ಭುತ.
ಹೆಣ್ಣಿನ ಮನಸ್ಸು ಮಗು ಥರ ಅವಳಿಗೆ ಪ್ರೀತಿಸೋದು ಲಾಲಿಸೋದು ನಗಿಸೋದು ಆಧರಿಸೋದು ಗೊತ್ತೇ ವಿನಃ ನೋವು ಕೊಟ್ಟು ಬದುಕವುದು ಗೊತ್ತಿಲ್ಲ,
ಏನಪ್ಪಾ ಹೀಗೇ ಹೇಳ್ತಿದ್ದಾರೆ ಅಂದ್ಕೋಬೇಡಿ ಗೆಳೆಯ ಗೆಳತಿಯರೆ ಎಲ್ಲರಿಗೂ ನಾನು ಹೇಳುವುದಿಲ್ಲಾ ಕೆಲವರಷ್ಟೇ...