ಫೇಸ್ಬುಕ್ ಎಂಬ ಮಾಯಲೋಕ
ಕನಸೆಂಬ ಕನ್ನಡಿಯ ಹಿಡಿದು ಕನವರಿಕೆಯ ಮೆಟ್ಟಿಲೇರಿ ದೂರದ ದಾರಿಯಲಿ ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದೇನೆ. ಕಂಗಳು ಕಾದಿದೆ ಕನಸಿನ ದಾರಿಯಲಿ....
ಪರಿಚಿತನಲ್ಲದ ಪರಿಚಿತನಿಗಾಗಿ ಈ ಕಾಯುವಿಕೆ. ಮೊಬೈಲ್ ಸಂದೇಶಗಳಲಿ ಮನವನು ಕದ್ದವನ ಭೇಟಿಯಾಗುವ ಸಮಯಕ್ಕಾಗಿ ಮನಸ್ಸು ಕಾದು ಬಸವಳಿದಿದೆ. ಇಂದು ಬರುವ ನಾಳೆ ಬರುವ ಎಂಬ ಕಾಯುವಿಕೆಯಲ್ಲೇ ದಿನ ದೂಡುತ್ತಿದ್ದಾಳೆ ಪರಿಧಿ. ಯಾರನ್ನೂ ಹತ್ತಿರ ಸೇರಿಸಿಕೊಳ್ಳದ ಅವಳ ಮನದಲ್ಲಿ ಅವನು ಅವಳಿಗರಿವಿಲ್ಲದೇ ತನ್ನ ಜಾಗ ಭದ್ರ ಪಡಿಸಿಕೊಂಡಿದ್ದ.
ಫೇಸ್ಬುಕ್ ಎಂಬ ಮಾಯಾಲೋಕದಲ್ಲಿ ಪರಿಚಿತನಾದ ಕುನಾಲ್.. ಮೆಲ್ಲಮೆಲ್ಲನೇ...