...

11 views

ಲೇಖನ ಬರೆಯುವುದು ಹೇಗೆ?
ಬರವಣಿಗೆ ಒಂದು ಕಲೆ. ಸಮಾಜಕ್ಕೆ ಸಹಕಾರಿ ಆಗುವಂತಹ ಸಂಗತಿಗಳನ್ನು ಪ್ರಬಲ ಮಾಧ್ಯಮವಾದ ಪತ್ರಿಕೆ ಅಥವಾ ನಿಯತಕಾಲಿಕಗಳು ಈಗ ಹೆಚ್ಚಾಗಿ ಚಾಲ್ತಿಯಲ್ಲಿರುವ ಸೋಶಿಯಲ್ ಮೀಡಿಯಾ ಮೂಲಕ ಸಹೃದಯರಿಗೆ ತಲುಪಿಸಿದಾಗ ಸಿಗುವ ತೃಪ್ತಿ ಅವರ್ಣನೀಯ, ಅವಿಸ್ಮರಣೀಯ.
ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ ಕುಂಠಿತ ಆಗಿರುವುದಕ್ಕೆ ಅನೇಕ ಕಾರಣಗಳಿವೆ. ಆದರೂ `ಲೇಖನ' ಬರೆಯುವುದು ಹವ್ಯಾಸವಾಗಿ ಮಾರ್ಪಟ್ಟರೆ ಭವಿಷ್ಯದಲ್ಲಿ ಅವರಿಗೆ ಬಹಳ ಉಪಯೋಗವಿದೆ. ಬರೆಯುವುದು ಮತ್ತು ಓದುವುದು ಶೂನ್ಯ ಸಮಯವನ್ನು ಸದುಪಯೋಗಪಡಿಸಲು ಕೂಡ ಸಹಕಾರಿ.


ಪ್ರತಿ ಮಗುವಿನಲ್ಲೂ ಯಾವುದಾದರೊಂದು ರೀತಿಯ `ಪ್ರತಿಭೆ' ಖಂಡಿತಾ ಮನೆ ಮಾಡಿರುತ್ತದೆ. ಪಟ್ಟಣದಲ್ಲಿ ಸಾಮಾನ್ಯವಾಗಿ ಶಿಕ್ಷಿತ ಕುಟುಂಬ ವರ್ಗ ಹೆಚ್ಚಾಗಿರುವುದರಿಂದ ಅವರು ತಮ್ಮ ಮಕ್ಕಳಿಗೆ ಬೇಕಾದ ಮಾರ್ಗದರ್ಶನ ನೀಡಿ ಅವರ ಪ್ರತಿಭೆಯಲ್ಲಿ...