...

4 views

ಸರಸುಳ ಸರಿಗಮ

ಸರಸು.ಸರಸಿ ಎ ಸರಸಿ ಎಂಬ ತಾರಕಕ್ಕೆ ಅಂಗಳ ಗುಡಿಸಿ ಸಾರಿಸುತ್ತಿದ್ದ ನಾನು ಕಕ್ಕಾಬಿಕ್ಕಿ.
ಟೈ ಸಿಗದೇ ಮಗ ಅಳುತ್ತಿದ್ದ ಬಿಕ್ಕಿ ಬಿಕ್ಕಿ.ಬಾಗಿಲು ತೆಗೆದು ಹೊರಬಂದ ಹರಿರಾಯರು ಚಹಾ ತಡವಾದದ್ದಕ್ಕೆ ಬದಲಾದರು ನರಸಿಂಹರಾಗಿ.ಚಹ ಕೊಟ್ಟು ಟೈ ಇಟ್ಟು ನಿಟ್ಟುಸಿರು ಬಿಟ್ಟೆ.... ಮತ್ತದೇ ಕೂಗು....ಸರಸಾ ಸರಸಾ.....ಮಾವನ ಕೂಗಿಗೆ ಪೇಪರ್ ಕೊಟ್ಟೇ...