"ಮಾತುಗಳ ಚಕಮಕಿ....
" ಎಲ್ಲರೂ ನನ್ನವರೆಂದು ಬದುಕುವ ಹೆಣ್ಣು ಎಲ್ಲರಲ್ಲಿ ಒಂದಾಗಿ ಅವರಲ್ಲಿ ಒಬ್ಬಳಾಗಿ ಬದುಕುವಳು
ಜೀವನ ನಡೆಸುವಳು.ಆದರೆ ಯಾರು ಅವಳ ನೋವ ಅರಿಯುವುದಿಲ್ಲ, ಮಾತು ಮಾತು ಒಂದು ಹೆಣ್ಣು ಆಡುವ ಜನರ ಬಾಯಿಗೆ ತುತ್ತಾಗುತ್ತಾಳೆ.
ಹೆಣ್ಣು ಅಂದಮೇಲೆ ಅವಳಿಗೆ ಎಲ್ಲವೂ ಸರಿ ಇರಬೇಕು ಇಲ್ಲದಿದ್ದಲ್ಲಿ ಅವಳ ಬದುಕೇ ನರಕ
ತವರಲ್ಲಿ ಮಗಳಾಗಿ ನೆಮ್ಮದಿಯ ಕಾಣುತ್ತಾಳೆ,
ಅದೇ ಗಂಡನ ಮನೆಯಲ್ಲಿ ನರಕವ ನೋಡುತ್ತಾಳೆ ಅನುಭವಿಸುತ್ತಾಳೆ...