...

9 views

ಅವ್ವನ ಕೈ ರುಚಿ
ಹೀಗೊಂದು ವಿಚಾರ ಎಲ್ಲರೂ ಅಂತಾರೆ ನಿಂದ ಛೊಲೋ ಒಬ್ಬಾಕಿ ಎನ ಬೇಕಾದದ್ದ ಯಾವಾಗ ಬೇಕ ಅವಾಗ ಮಾಡಕೊಂಡ ತಿನ್ನಬಹುದು ಅಂತ, ಆದರ ನನ್ನ ಪ್ರಕಾರ ಎಲ್ಲಾರ ಜೊತಿ ಕುಂತ ಊಟಾ ಮಾಡಾಕನೂ ಪುಣ್ಯ ಮಾಡಿರಬೇಕು. ನಿಮ್ಮ ಥರ ದುಡಿಯೊಕೆ ಹೊರಗೆ ಇರೊರು, ಓದೊಕೆ ಹೊರಗೆ ಇರೊರು, ನನ್ನ ಥರ ಅನಿವಾರ್ಯ ಕಾರಣದಿಂದ ಹೊರಗೆ ಇರೊರು ಊಟ ಒಂದು...