ಮಳೆಯ ಆ ರಾತ್ರಿ
ನಮ್ಮ ಅವಸರಕ್ಕೆಂದು ಓಲಾ ಆಟೋ ನಂಬಿ ಬಂದರೆ ಹೀಗಾ ಮಾಡೋದು, ನಾನು ಹಾಕಿರುವ ಲೊಕೇಶನ್ ಯಾವುದು ನೀವು ತಂದು ನಿಲ್ಲಿಸಿದ್ದಾದರೂ ಎಲ್ಲಿಗೆ ಎಂದು ಸ್ಮಶಾನದ ಮುಂದೆ ತಂದು ನಿಲ್ಲಿಸಿದ
ಆಟೋದವನಿಗೆ ಬಯ್ಯುತ್ತಾ ಕೆೇಳಿದಳು ಮಧುಮಿತ..
ನಾನೇನ್ ಮಾಡ್ಲಿ ಮೇಡಂ ನನ್ನ ಮೊಬೈಲ್ ನಲ್ಲಿ ಲಾಸ್ಟ್ ಲೊಕೇಶನ್ ಯಾವುದು ಇದಿಯೋ ಅಲ್ಲೇ ತಂದು ನಿಲ್ಸಿದಿನಿ...
ಆಟೋದವನಿಗೆ ಬಯ್ಯುತ್ತಾ ಕೆೇಳಿದಳು ಮಧುಮಿತ..
ನಾನೇನ್ ಮಾಡ್ಲಿ ಮೇಡಂ ನನ್ನ ಮೊಬೈಲ್ ನಲ್ಲಿ ಲಾಸ್ಟ್ ಲೊಕೇಶನ್ ಯಾವುದು ಇದಿಯೋ ಅಲ್ಲೇ ತಂದು ನಿಲ್ಸಿದಿನಿ...