...

10 views

ಹೃದಯ ಸ್ಪರ್ಶಿ
ಕಾಣುವ ಕನಸಿಗೂ ಮಾಡುವ ಕೆಲಸಕ್ಕೂ ಮುಂಬರುವ ಭವಿಷ್ಯಕ್ಕೂ ತುಂಬಾ ಅಂತರವಿದೆ...
ಇವು ಎಲ್ಲವೂ ಆಕಸ್ಮಿಕ ಮತ್ತು ಅವರ ಶ್ರಮ, ಹೇಗೆಂದರೆ ಕನಸು ಕಾಣುವುದು ತಪ್ಪಲ್ಲ ಆದರೆ ಅದಕ್ಕೆ ಬೇಕಾದ ತಯಾರಿ ನಮ್ಮಲ್ಲಿ ಇರುವುದಿಲ್ಲ,ಅದೇ ರೀತಿ ಅಕಸ್ಮಾತ್ ನಾವು ಕಂಡ ಕನಸು ನನಸಾಗುತ್ತದೆ ಅದು ಅದೃಷ್ಟ.

ಅದಕ್ಕೆ ನಾವು ಈಗ ಹೆಗಿದೇವೋ ಅದರಲ್ಲೇ ಕುಷಿ ಹುಡುಕೋಣ ನೆಮ್ಮದಿಯ ಜೀವನ ನಡೆಸೋಣ...