...

3 views

ಹರಿಕೆ
ಕೈ ಯಾಂತ್ರಿಕವಾಗಿ ಬೀಡಿಕಟ್ಟುತಿದ್ದರು ಮನಸುಮಾತ್ರ ಹರಿಬಿಟ್ಟ ನೀರಿನಂತೆ ಎಲ್ಲೊ ಅಲೆಯುತ್ತಿತ್ತು,... ಒಮ್ಮೆ ಗಡಿಯಾರದ ಕಡೆ ಕಣ್ಣು ಇಟ್ಟವಳು ಕೈಯನ್ನು ಇನ್ನು ಚುರುಕುಗೊಳಿಸಿದಳು ಭಾಗ್ಯ.ಸಂಜೆ ಬೀಡಿ ಬ್ರಾಂಚಿಗೆ ಕೊಡದಿದ್ದರೆ ನಾಳೆ ಸಂಘಕ್ಕೆ ಕಟ್ಟಲು ಹಣವಿಲ್ಲ,. ಮ್ಯಾಡಮ್ ಕೈಯಲ್ಲಿ ಉಗಿಸಿಕೊಳ್ಳೋದು ಗ್ಯಾರಂಟಿ.ಕೈಚುರುಕು ಜೋರದಂತೆ ಮನಸು ಕೂಡ ಏನನ್ನೋ ಯೋಚಿಸುತಿತ್ತು..,
ಶ್ಯಾಮಣ್ಣ, ಸರಸ್ವತಿ ದಂಪತಿಗಳದ್ದು ಮಧ್ಯಾಮವರ್ಗದ ಸಂಸಾರ.... ಕೃಷಿ ಕುಟುಂಬ,ಸರಸ್ವತಿ ಹಾಲುಮಾರಿ ಇರುವ ಒಂದೇಕ್ರೆ ಜಾಗದಲ್ಲಿ ಸುಗ್ಗಿ ಬೆಳೆಸಿ ಜೀವನ ಸಾಗಿಸುತಿದ್ದರು... ಮಗ ವಿವೇಕ ಐದನೇ ಕ್ಲಾಸ್ನಲ್ಲಿರುವಾಗ ಅಪ್ಪ ಹೊಡೆದ ಒಂದೇಟಿಗೆ ವಿವೇಕ ಕಳೆದು ಬಾಂಬೆ ಎನ್ನುವ ಮಾಯನಗರಿಗೆ ಓಡಿಹೋಗಿದ್ದ,. ಎಲ್ಲಿ ಹುಡಕಿದರೂ ಅವನ ಸುಳಿವು ಸಿಕ್ಕಿರಲಿಲ್ಲ.. ಅಪ್ಪ ಅಮ್ಮ ಅದೆಷ್ಟೋ ಹರಿಕೆಯನ್ನ...