#ಪೈಪೋಟಿ
#ಪೈಪೋಟಿ
ಒಂದಾನೊಂದು ಕಾಲದಲ್ಲಿ ಇಬ್ಬರು ಶ್ರೀಮಂತರು ಮನೆ ಕಟ್ಟುತ್ತಾರೆ . ಎರಡು ಕೂಡ ಭವ್ಯಬಂಗಲೆಗಳೇ , ಒಬ್ಬ ಶ್ರೀಮಂತ ತನ್ನ ಮನೆ ಮುಂದೆ ದೊಡ್ಡ ಗೇಟ ನಿರ್ಮಿಸುತ್ತಾನೆ. ಅವನ ಪಕ್ಕದ ಮನೆ ಶ್ರೀಮಂತ ನಾನೇನು ಕಡಿಮೆ ಎಂದು ತನ್ನ ಮನೆಯ ಮುಂದೆ ಇನ್ನೂ ದೊಡ್ಡ ಗೆಟನ್ನು ನಿರ್ಮಿಸುತ್ತಾನೆ. ಒಂದು ಬಾರಿ ಶ್ರೀಮಂತ ಅತ್ಯಂತ ಬೆಲೆ ಬಾಳುವ ಕಾರನ್ನು ಖರೀದಿಸಿ ತನ್ನ ಮನೆ ಮುಂದೆ ತಂದು ನಿಲ್ಲಿಸಿದ ಇದನ್ನು ಕಂಡ ಮತ್ತೊಬ್ಬ ಶ್ರೀಮಂತ ನಾನೇನು ಕಡಿಮೆ ಎಂದು ತನ್ನ ಪಕ್ಕದ ಮನೆಯವನ ಕಾರಿಗಿಂತ ಅತಿ ಹೆಚ್ಚು ಬೆಲೆ ಬಾಳುವ ಕಾರನ್ನು ಖರೀದಿಸಿ ತನ್ನ ಮನೆ ಮುಂದೆ ತಂದು ನಿಲ್ಲಿಸಿದ ಕೊನೆಗೆ ಇವರಿಬ್ಬರ ಪೈಪೋಟಿಯಿಂದ ಇಡೀ ಪ್ರದೇಶವೇ ಗಲಾಟೆ ಮತ್ತು ಅಶಾಂತಿಗೆ ಕಾರಣವಾಯಿತು .
ಒಬ್ಬ ಶ್ರೀಮಂತ ಪ್ರತಿದಿನವೂ ಡ್ರೈವರ್ ನಡೆಸುವ ರೋಲ್ಸ್ ರಾಯ್ಸ್ ಕಾರಲ್ಲೇ ತನ್ನ ವ್ಯಾಪಾರದ ಸ್ಥಳಕ್ಕೆ ಹೋಗುತ್ತಾನೆ .ಅವನು ವ್ಯಾಪಾರ ಯಾಕೆ ಮಾಡುತ್ತಾನೆ..? ಹೆಚ್ಚು ದುಡ್ಡು ಸಂಪಾದನೆಗೆ ಅಲ್ಲವೇ..? ಈಗಾಗಲೇ ಮಿಲಿಯನ್...