...

10 views

ಪ್ರೀತಿ ನೀನಿಲ್ಲದೇ
ನಿನ್ನ ಮತ್ತು ನನ್ನ ನಡುವೆ
ಅಂತರ ಎಲ್ಲಿ ಇದೆ...
ನೆನಪು ಅಲ್ಲಿ ಬಿಕ್ಕಳಿಕೆ ಇಲ್ಲಿ...
ಇದೇ ನಮ್ಮಿಬ್ಬರ ಪ್ರೀತಿಯ ಸಾಕ್ಷಿ...
    "ಪ್ರೀತಿ" ದೂರ ಹೋದ ಮೇಲೆಯೂ ಪ್ರೀತಿ ಮಾಡಬಹುದು. ಕೇವಲ ಜೊತೆ ಇದ್ದು ಪ್ರೀತಿ ಮಾಡಬೇಕೆಂದು ಎನಾದರೂ ಇದೆಯಾ..???
ಒಮ್ಮೊಮ್ಮೆ ನಮ್ಮ ಪ್ರೀತಿಯ ಸುಖಕ್ಕೊಸ್ಕರ ನಾವು ಒಂದು ಹೆಜ್ಜೆ ಹಿಂದೆ ತೆಗೆದುಕೊಂಡರೆ ಎನು ತಪ್ಪಿದೆ. ಶರೀರದ ಸ್ಪರ್ಶಕ್ಕಿಂತ ಪ್ರೀತಿಯ ಶಬ್ದದ ಸ್ಪರ್ಶ ಜಾಸ್ತಿ ಸುಖವಾಗಿರುತ್ತೆ...