आ सिंधु सिंधु पर्यन्त यस्य भारत भूमिका.. ಸಿಂಧುವಿನೊಂದಿಗೆ ಹಿಂದುವಿನ ಸಂಬಂಧ
"ನಾವು ಸಿಂಧುವನ್ನು ಮರೆಯಬೇಕೆ?" ಯಾರು ಯಾರೋ ಅನಾಮಧೇಯರು ಕೋಪಿಸಿಕೊಳ್ಳುತ್ತಾರೆ ಎಂಬುವುದಕ್ಕಾಗಿ ನಾವು ಸಿಂಧುವನ್ನು ಮರೆಯಬೇಕೇ?
ಇಲ್ಲ.. ಸಾಧ್ಯವೇ ಇಲ್ಲ.
ಇಡೀ ಜಗತ್ತೇ ನಮ್ಮನ್ನು ದ್ವೇಷಿಸಿದರೂ ನಾವು ಸಿಂಧುವನ್ನು ಮರೆಯಲಾರೆವು. ಸಿಂಧುವಿನ ಸಂಬಂಧವನ್ನು ತೊಡೆಯಲಾರೆವು. ಮರೆತರೆ ನಮ್ಮನ್ನು ನಾವೇ ಮರೆತಂತೆ. ಸಿಂಧುವಿನಿಂದಲೇ ಹಿಂದು. ಅದಿಲ್ಲವಾದರೆ ಹಿಂದು ಎನ್ನುವುದು ಅಸಾಧ್ಯ,...