ಒಲವಾಗಬಹುದೇ ಈಗಲೂ ಹುಡುಗ ನಿನಗೆ...??
ಒಲವಾಗಬಹುದೇ ಈಗಲೂ
ಹುಡುಗ ನಿನಗೆ.....???
ಬಾನು ಭೂವಿ ,ಕಡಲ ಚಂದ್ರರ ಪ್ರೀತಿಯದು
ಸೇರದಲೆಯೇ ಸಾಗಬೇಕು ನಾನು ಭೂಮಿ ನೀನು ಬಾನು ನಡುವೆ ಕೈಯ ಸೇತುವೆ ಕಟ್ಟಬೇಕು ಆದರು ಹುಚ್ಚು ಒಲವು ಸನಿಹವಿದ್ದರು ಕೊನೆಯಿಲ್ಲದೇ ಕಾಯುವುದರಲ್ಲೇ ನಿರಂತರ ಹರಿಯಬೇಕು...!!!
ಇಂತ ನನ್ನ ಕೆಲವು ಹುಚ್ಚುಚ್ಚು ಕಲ್ಪನೆಯ ಕೇಳಿದ ಮೇಲು ಒಲವಾಗಬಹುದೇ ಹುಡುಗ ನಿನಗೆ...??
★
ಕಾಗದದ ದೋಣಿ ಹಿಡಿದು ಆಡುವವರ ನಡುವೆ
ಅದೇ ಭಾವಗಳ ದೋಣಿಯೇರಿ ಅದೇ ಕಾಗದದಲಿ
ತೇಲುವವಳು ನಾನು..;ಕೊಡೆಹಿಡಿದು ಬರಬೇಡ ನನ್ನ ಚಿಕ್ಕ ಪುಟ್ಟ ಮಗುತನದ ಬಯಕೆಗಳಿಗೆ ಆ ಮನದ ಬಯಕೆಗಳಿಗೆ ಕೈಯ ಹಿಡಿದು ಜೊತೆ ನೆನವುದಾದರಷ್ಟೇ ಹೆಜ್ಜೆ ಹಾಕು..
ಇಂತ ನನ್ನ ಬಾಲಿಶತನವೇನಿಸುವ ಕೆಲವು
ಬುದ್ದಿಯ ನೋಡಿದ ಮೇಲು
ಒಲವಾಗಬಹುದೇ ಹುಡುಗ ನಿನಗೆ....??
★
ಮಳೆಯ ಮೌನ ರಾಗಕ್ಕೂ,ಪ್ರಕೃತಿಯ ಮೂಕ...