ನವಿಲ ಒಲವು
ಅದೊಂದು ದಟ್ಟಕಾಡು ಬೇಸಿಗೆಯಲ್ಲಿ ಬೆಂದು ಬಳಲಿದ್ದ ಮರಗಿಡಗಳು ಮಳೆಗಾಲದ ಮಳೆಯ ಸಿಂಚನದಿಂದಾಗಿ ಹಚ್ಚಹಸುರಿನ ನಗೆ ಬಿರುತ್ತಿದ್ದವು.ಕಾಡಿನ ಗಂಡು ನವಿಲೊಂದು ಆ ಅಂದಂದ ಚಂದದ ಕಾಡಿನ ಸೊಬಗನ್ನು ಕಣ್ಣು ತುಂಬಿಕೊಳ್ಳುತ್ತಾ ಸಾಗುತ್ತಿತ್ತು ಸಾಗುವಾಗ ಎದುರಿಗೆ ತನ್ನ ಪ್ರೇಯಸಿಯ(ಹೆಣ್ಣು ನವಿಲು) ಕಂಡು ಖುಷಿಯಲ್ಲಿ ನರ್ತಿಸುತ್ತಿತ್ತು. ಆ ಗಂಡು ನವಿಲಿನ...