ಅಬ್ದುಲ್ ಕಲಾಮ್...
ತಮ್ಮ ಸರಳ ಜೀವನ, ರಾಜಕೀಯ ಹಿನ್ನೆಲೆಯಿಲ್ಲದ ಹಾಗೂ ವಿಚಾರಧಾರೆಗಳಿಂದ ಪೀಪಲ್ಸ್ ಪ್ರೆಸಿಡೆಂಟ್' ಎಂದು
ಕಲಾಂರವರು ಜನಾನುರಾಗಿಯಾಗಿದ್ದರು.
ಪೊಖ್ರಾನ್ 2 ಅಣು ಪರೀಕ್ಷೆಯ ರೂವಾರಿ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಹರಿಕಾರ 'ಮಿಸೈಲ್ ಮ್ಯಾನ್' ಎಪಿಜೆ ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಡಾ. ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ. (2002 ರಿಂದ 07) ರ ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು ಅಷ್ಟೇ ಅಲ್ಲ ಅವಿವಾಹಿತ ಹಾಗೂ ಶಾಖಾಹಾರಿ ಎನ್ನಿಸಿಕೊಂಡ ಭಾರತದ ಮೊದಲ ರಾಷ್ಟ್ರಪತಿ ಕೂಡ ಕಲಾಂ.
ಅವರ ಕುರಿತ 10 ಕುತೂಹಲಕರ ಸಂಗತಿಗಳು.
1. ತಮಿಳುನಾಡಿನ ರಾಮೇಶ್ವರಂನಲ್ಲಿ ಅಕ್ಟೋಬರ್ (15, 1931) ರಲ್ಲಿ ಕಲಾಂ ಜನಿಸಿದರು. ತಿರುಚಿನಾಪಳ್ಳಿಯ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ( 1954)ರಲ್ಲಿ...