ಬವಣೆಯ ಬದುಕು..2
"ಸಾದನೆಯತ್ತ ಮುಖ ಮಾಡಿ ಹೊರಟ ನನಗೆ ಯಾವುದರಲ್ಲೂ ಸೋಲು ಯಾಕೀಗೆ ಹೆಣ್ಣಿನ ಅಳಲಿಗೆ ಭೆಲೆ ಇಲ್ವಾ.
ದೂರ ಮಾಡಿದವರಿಗೆ ಕೇವಲದಿಂದ ನೋಡುತ್ತಿರುವವರಿಗೆ ನನ್ನ ಗೆಲುವು ನೋಡಲು ಸಾಧ್ಯವಿಲ್ಲ ಸಾಯಿಸಲು ಪ್ರಯತ್ನ ಪಟ್ಟರು.
ಯಾವುದೇ ಕೆಲಸಕ್ಕೋದರೂ ಅಲ್ಲಿ ಅವಮಾನ ಕೆಟ್ಟ ಧೃಷ್ಠಿಯಿಂದ ನೋಡೋ ಕಿರಾತಕರು ಹೀಗಿರೋವಾಗ.
ಹೇಗೇ ಗೆಲುವು ಕಾಣಲು ಸಾಧ್ಯ ಎಲ್ಲೇ ಹೋದರು ಅವಮಾನ ನೋವು...