...

1 Reads

ಬೇರೆಯವರ ನ್ಯೂನತೆಯ
ವಿಮರ್ಶಿಸುವ ಮಾನವ
ಜೀವನದ ಅತ್ಯಮೂಲ್ಯ
ಸಮಯವ ವ್ಯಯಿಸುವ
ತನ್ನೊಳಗೆ ಇಣುಕಿ ನೋಡಿ
ಪರಾಮರ್ಶಿಸಿದರೇ ಜೀವ
ವ್ಯಕ್ತಿತ್ವವು ವಿಕಸನ ಹೊಂದಿ
ಬದುಕಿನಲಿ ಎತ್ತರಕ್ಕೇರುವ
#Kannadaquote #lifelesson #ಅಮರೋಕ್ತಿ