![...](https://api.writco.in/assets/images/post/user/quote/658230407114236281.webp)
5 Reads
ಬದುಕು ಎಂದರೆ
ಸಾಮಾನ್ಯವಾಗಿ
ನಾವು ನಮ್ಮನ್ನು ಮರೆತು
ಜಗತ್ತನ್ನು ಮರೆತು
ಸಮಯವನ್ನು ಮರೆತು
ಬಾಳಿದ ಕ್ಷಣಗಳೇ/
ದಿನಗಳೇ / ಮಾಸಗಳೇ
ವರ್ಷಗಳೇ ಹೆಚ್ಚು ಎನ್ನಬಹುದು
ಆದರೆ ನಿರಂತರ ಅಂತರ್
ಮುಖದ ಬೆಳವಣಿಗೆ ಮುಖ್ಯ
ಇದಕ್ಕೆ 'ಧ್ಯಾನ'ವೊಂದೇ ಮಾರ್ಗ
5 Reads
ಬದುಕು ಎಂದರೆ
ಸಾಮಾನ್ಯವಾಗಿ
ನಾವು ನಮ್ಮನ್ನು ಮರೆತು
ಜಗತ್ತನ್ನು ಮರೆತು
ಸಮಯವನ್ನು ಮರೆತು
ಬಾಳಿದ ಕ್ಷಣಗಳೇ/
ದಿನಗಳೇ / ಮಾಸಗಳೇ
ವರ್ಷಗಳೇ ಹೆಚ್ಚು ಎನ್ನಬಹುದು
ಆದರೆ ನಿರಂತರ ಅಂತರ್
ಮುಖದ ಬೆಳವಣಿಗೆ ಮುಖ್ಯ
ಇದಕ್ಕೆ 'ಧ್ಯಾನ'ವೊಂದೇ ಮಾರ್ಗ