...

8 Reads

#ಮುಂಜಾನೆ_ಮಾತು

ದೇಹವೆಂಬ ಕಬ್ಬನ್ನು
ಕೆಲಸವೆಂಬ ಗಾಣಕ್ಕೆ ಒಡ್ಡಿ
ಸಂಬಳ ( ಪಗಾರ )ವೆಂಬ ಸಿಹಿಯಾದ
ರಸವನ್ನು ತೆಗೆದು
ಮನೆ ಮಂದಿಯೆಲ್ಲಾ ಕುಳಿತು
ಸಿಹಿ ಭೋಜನವ ಉಣ್ಣಿರಯ್ಯ....
ಹರ ಹರಾ.... ಮಾದೇಶ್ವರ....✍️


@ದೇವಿ...✍️