
2 Reads
ಪ್ರೀತಿಯ ಹಂದರದಿ
ಕನವರಿಕೆಯ ಗೂಡಲ್ಲಿ
ಮೈ ಮನವ ಮರೆತು
ಒಂದಾಗಿ ಬೆರೆತು
ಹಕ್ಕಿಯಂತೆ ಹಾರವ
ಎರಡು ಮುದ್ದಾದ ಜೀವಿಗಳ
ಒಳ ಮನಸ್ಸಿನ ಒಳಾರ್ಥವ
ಸೋಗಸಾದ ಸಾಲುಗಳಲ್ಲಿ
ಮಡುಗಟ್ಟಿದ ಮನಸ್ಸಿನಿಂದ
ಹೊರ ಹೋಮ್ಮುವ ಪ್ರೀತಿಯ ಕವನ
ಶುಭೋದಯ...
2 Reads
ಪ್ರೀತಿಯ ಹಂದರದಿ
ಕನವರಿಕೆಯ ಗೂಡಲ್ಲಿ
ಮೈ ಮನವ ಮರೆತು
ಒಂದಾಗಿ ಬೆರೆತು
ಹಕ್ಕಿಯಂತೆ ಹಾರವ
ಎರಡು ಮುದ್ದಾದ ಜೀವಿಗಳ
ಒಳ ಮನಸ್ಸಿನ ಒಳಾರ್ಥವ
ಸೋಗಸಾದ ಸಾಲುಗಳಲ್ಲಿ
ಮಡುಗಟ್ಟಿದ ಮನಸ್ಸಿನಿಂದ
ಹೊರ ಹೋಮ್ಮುವ ಪ್ರೀತಿಯ ಕವನ
ಶುಭೋದಯ...