...

14 Reads

ಬದುಕುವದು ನೋಡು ಮೀನು
ಹರಿವಿಗೆದುರಾಗಿ ಈಜಿ ತಾನು
ಹೇಳುತ್ತ ಜೀವನದ ಮುಖ್ಯ ಪಾಠ
ಕೊಚ್ಚಿ ಹೋಗದಿರು ಎಷ್ಟಿರಲಿ ಕಷ್ಟ

#csmayachari #kannadaquotes #kannadapoetry