![...](https://api.writco.in/assets/images/post/user/quote/925221219104446515.webp)
6 Reads
ಯಾರೂ ಕೇಳದೆ
ಹೂಗಳು ಪರಿಮಳ ಬೀರಿವೆ
ಸದ್ದೇ ಇಲ್ಲದೆ
ಈ ಮನ ಏನೋ ಹೇಳಿವೆ..
ಮಳೆಯೇ ಓ ಮಳೆಯೇ
ನೀ ಹಸಿರಾ ಉಸಿರಲ್ಲವೇ?
ಒಲವೇ ಓ ಒಲವೇ
ನೀ ಜಗದಾ ಉಸಿರಲ್ಲವೇ?
ಮಳೆಯೇ ಇಲ್ಲದೇ ಹೂವದು ನಗುವುದೇ?
ಒಲವೇ ಇಲ್ಲದೇ ಜಗವಿದು ನಡೆವುದೇ?
6 Reads
ಯಾರೂ ಕೇಳದೆ
ಹೂಗಳು ಪರಿಮಳ ಬೀರಿವೆ
ಸದ್ದೇ ಇಲ್ಲದೆ
ಈ ಮನ ಏನೋ ಹೇಳಿವೆ..
ಮಳೆಯೇ ಓ ಮಳೆಯೇ
ನೀ ಹಸಿರಾ ಉಸಿರಲ್ಲವೇ?
ಒಲವೇ ಓ ಒಲವೇ
ನೀ ಜಗದಾ ಉಸಿರಲ್ಲವೇ?
ಮಳೆಯೇ ಇಲ್ಲದೇ ಹೂವದು ನಗುವುದೇ?
ಒಲವೇ ಇಲ್ಲದೇ ಜಗವಿದು ನಡೆವುದೇ?