...

1 Reads

ಅಜ್ಞಾನವನ್ನು ಸಂಪೂರ್ಣ ಅಳಿಸಿ
ಜ್ಞಾನವ ಸ್ಥಿರಸ್ಥಾಯಿಯಾಗಿ ಉಳಿಸಿ
ಸಂಶಯವ ಸಮಗ್ರವಾಗಿ ಸಂಹರಿಸಿ
ಅರಿವಿನಮೃತವ ಮನಕೆ ಸಿಂಪಡಿಸಿ
ಶಿಷ್ಯ ಶ್ರೇಯೋಭಿಲಾಷಿ ಅನವರತ
ಗುರುವಿಗೆ ನಮಸ್ಕಾರವು ಸಮರ್ಪಿತ

ಗುರುವಿಗೆ ನಮಸ್ಕಾರ
#amargudge