Quotes
3 Reads
ನಿರಂತರ ಕಲಿಕೆಯ ಪಯಣ ಸದಾ ಬೆಳವಣಿಗೆಯ ಧೋರಣ ಅನುಭವಕೆ ಸವಾಲುಗಳ ಪ್ರೇರಣ ಮೌಲ್ಯಯುತ ಪಾಠಗಳ ವೆಂಠಣ ಬಾಳಿನಲಿ ಆಗ ಸುಧಾರಣಾ ಗಡಣ #motivational #Motivate #ಅಮರೋಕ್ತಿ
Related Quotes