...

6 Reads

ಮಂಕಾದ ಮನ
************
ಅಳಲು ಮನವಿಲ್ಲ
ಕಣ್ಣೀರ ನಿಲ್ಲಿಸಲು ಆಗುತ್ತಿಲ್ಲ..
ನಿನ್ನ ಬಾಹುಬಂಧನದಲ್ಲಿ
ಹೆಚ್ಚು ಉಳಿಯುವ ಹಾಗಿಲ್ಲ ..

ಸಮಯವು ಸರಿದು,
ನಗುವಿನ ಹೂವರಳಿ
ಮುಗಿಲ ನೋಡುತ ನಿಲ್ಲಲಿ..
ಕಣ್ಣೀರೆಲ್ಲವನು
ತಾಯಿಬೇರು ಹೀರುತಲಿ
ಬುಡವು ಭದ್ರವಾಗಲಿ..
ನಾಳಿನ ದಿನಕೆ
ಭರವಸೆಯ ಜೊತೆಗೆ
ಮನವು ಗಟ್ಟಿಯಾಗಲಿ..

- ಸಿಂಧು ಭಾರ್ಗವ, ಬೆಂಗಳೂರು

#Writco #WritcoApp #WritingCommunity
#ಕನ್ನಡ #ಪ್ರೀತಿ #kannada #lovelife