Quotes
11 Reads
ಒಲ್ಲೆ ಎನ್ನದೇ ಬದುಕನ್ನು ಒಪ್ಪಿ, ಅಪ್ಪಿ ಸಾಗಲೇಬೇಕು, ಸಾಧನೆಯ ಮಾರ್ಗದಿ ಎಲ್ಲ ಸಂಕಷ್ಟ ಒಪ್ಪಿತವೇ, ಕಾಲನೊಡನೆ ಒಂದು ಒಪ್ಪಂದದಂತೆ.