...

4 Reads

ಏಕಾಂಗಿಯಾಗಿ ಬಿಟ್ಟೋದೇಯಾ,
ನಡುದಾರಿಯಲ್ಲಿ,
ಮತ್ತೇಕೋ ಮರೆಮಾಚಿದೆ,
ನನ್ನ ಮನದಿಂದ,
ಕಾಣದೆ ನೀ ದೂರಾದೆಯಾ..
ಈ ಪ್ರೀತಿಯ ಒಲವಿಂದ,
ಪ್ರೀತಿಯ ಜೊತೆಗೆ ನೋವ
ಕೊಟ್ಟು ದೂರಾದೆಯಾ
ಹೇ ಮನವೇ... 😔😔
~ರೂಪಾ_ಖುಷಿ. RK