...

8 Reads

#ಮುಂಜಾನೆಮ_ ಮಾತು
ಶುಭ ಮುಂಜಾನೆ 💐


ಬದುಕಿಗೆ ಸಾಗಲು ದಾರಿ ಹಲವು
ಹಂತ ಹಂತವಾಗಿ ಗುರಿಯ ತಲುಪಲು
ಮನಸ್ಸಿಗೆ ಬಂದಂತೆ ತಿರುವ
ಮೊದಲೇ ಮರ್ಕಟ ಮನಸು
ಅಕಟಕಟಾ ಏನಿದು
ಕಂಡ ಕನಸೊಂದು
ಸಿಕ್ಕ ಬದುಕೊಂದು
ಎರೆಡು ದಿನದ ಬಾಳು
ಮೂರು ದಿನ ಗೋಳು
ಕೊನೆಗೊಮ್ಮೆ ಪಾಳು ಮಸಣದಿ
ಮರದ ನೆರಳಲಿ ಶಾಶ್ವತ ನೆಲೆ.